
.
ಕಳೆದೊಂದು ವಾರದಿಂದ ನಿಜಕ್ಕು ನನ್ನ ಮನಸ್ಸು ಸರಿಯಿಲ್ಲ....ಒಮ್ಮೊಮ್ಮೆ ಮನಸ್ಸು ಎಷ್ಟೂ ಗಟ್ಟೀ ಮಾಡಿ ಕೊಂಡರೂ ಮೇಲೆಂದ ಮೇಲೇ ಘಟಿಸಿ ಹೋಗೋ ಕೆಟ್ಟ ಘಟನೆಗಳು ನಮ್ಮನ್ನು ಅಧೀರನ್ನಾಗಿಸೋದು...ನಮ್ಮ ತ್ರಾಣವನ್ನೆಲ್ಲಾ ಹಿಂಡಿ ಹಾಕೊದು ಇದ್ದಿದ್ದೆ.
ಅದು ಈ ಬಾರಿ ಅತಿ ಆತ್ಮೀಯರು ಅಂತನ್ನೀಸೀ ಕೊಂಡೋರು ಕಣ್ಮರೆಯಾದಾಗ ಮನಸ್ಸಿಗೆ ಕಸಿವಿಸಿ..
ಕಳೆದ ಆಗೋಸ್ತು ತಿಂಗಳಲ್ಲಿ ದೊಡ್ಡಮ್ಮ,ಈ ಬಾರಿ ಪಕ್ಕದ್ಮನೆ ಸುಶೀಲಅಕ್ಕ,ಮತ್ತೆ ನನ್ನ ಬಾಲ್ಯ ಗೆಳೆಯ- ನಮ್ಮೊಂದಿಗೆ ಆಡಿ..ನಮ್ಮೋಂದಿಗಿದ್ದ ಗಣೇಶ ವಿಧಿವಶನಾಗಿದ್ದು ನಂಬೋಕಾಗ್ತಾ ...ಇಲ್ಲಾ....ಹೋದಲ್ಲಿ ಬಂದಲ್ಲಿ ಎಲ್ಲಾ ಫಂಕ್ಷನಗಳಲ್ಲೂ ಅವನದ್ದೇ ಸುದ್ದಿ ಎಲ್ರಾ ಬಾಯಲ್ಲೂ...
ಏನು ಮಾಡೋದು ..ನೆನಪಾಗೋದೊ..
.ಕಾಲನು ಬಂದು ಬಾ ಎಂದಾಗ.......
ನಾವು ನಿಸ್ಸಹಾಯಕ್ರಲ್ವಾ?
PHOTO:ಪೆರಿಯ ಶಾಂತಿ ಅಪಘಾತ

Really we can't believe this. We wish his soul will rest in peace.
ReplyDelete