
ಮತ್ತೆ ಮತ್ತೆ...
ನೆನಪಾಗೋದೂ...ಅದೇ ಹಾಡು.......
ಮಳೇ ನಿಂತೂ ಹೋದ ಮೇಲೇ ...
ಏನು ಸಿನಿಮಾ ಹಾಡು ಹಾಡ್ತಿದ್ದೇನೆ ಅಂದ್ಕೋಡ್ರಾ?
ಇಲ್ಲಾರೀ......
ನಿನ್ನೆ ಸಂಜೆ ಅನಿರೀಕ್ಷಿತವಾಗಿ ಧಾರಾಕಾರವಾಗಿ ಸುರಿದ ಮಳೆನಿಂತಾಗ....ನೆನೆದ ವಿಟ್ಲದ ಮಾರ್ಗಗಳ ದುರವಸ್ಥೆ ಕಂಡಾಗ,
ಅತ್ಯಾಧುನಿಕವಾಗಿ ನಿರ್ಮಿಸಿದ ಚರಂಡಿಯಲ್ಲಿ ನೀರು ಇಳಿಯದೇ..ಮಾರ್ಗವೆಲ್ಲಾ ಜಲಾವೄತಗೊಂಡಾಗಾ....
ನೆನಪಾದದ್ದು...ಈ ಹಾಡು...!
ಇಲ್ಲಿ ಮಳೆ ಬಂದು
ಹೋದ ಮೇಲೆ ಜನ ಮುಖ್ಯರಸ್ತೆಯಲ್ಲಿ..ಮಕ್ಕಳು-ವೄದ್ಧರಿಗೆ
ನಡ್ಯೋದು ಬಹಳ ಕಷ್ಟಾ....ಮಾರಾಯ್ರೇ...ಇಲ್ಲಿ
ಜಾರಿ ಬೀಳದೆ ಮನೆ ಸೇರಿದವನೆ ಜಾಣ!
ಸ್ವಚ್ಛ
ಗ್ರಾಮಯೋಜನೆಯಡೀ ರಚಿಸಿದ ಚರಂಡೀಗಳೆಲ್ಲಾ ನಿಷ್ಪ್ರಯೋಜಕ
ಅನ್ನಿಸೋವಂತ ಸ್ಥಿತಿಲೀ ಮತ್ತೆ ಮತ್ತೆ...
ನೆನಪಾಗೋದೂ...ಅದೇ ಹಾಡು.......
ಮಳೇ ನಿಂತೂ ಹೋದ ಮೇಲೇ ...
ಫೋಟೊ:ವಿಟ್ಲದಲ್ಲಿ ಹಳ್ಳಗಳಿಂದ ತುಂಬಿದ ರಸ್ತೆ

No comments:
Post a Comment