Thursday, March 26, 2009

ಯುಗಾದಿಯ ಶುಭ ಕಾಮನೆಗಳು


ಚಾಂದ್ರಮಾನ ಯುಗಾದಿಯ ಆಚರಣೆಯ ಶುಭ ಸಂದರ್ಭ......
ವಿರೋಧಿ ಸಂವತ್ಸರ ಆರಂಭವಾಗುವ ಹೊತ್ತು......
ಬಾಳ ಪಯಣದಲ್ಲಿ...ಹೊಸತನ್ನು ತರುವ,ಹರುಷದ ಬೆಳೆಯನ್ನು ತೆಗೆಯುವ ದಿನಗಳು ನಿಮ್ಮದಾಗಲಿ....
ಕಳೆದ ದಿನಗಳ ಕಹಿ ನೆನಪುಗಳ ಕಳಚಿ........
ಭರವಸೆಯ ಕ್ಷಣಗಳನ್ನು ನಿರ್ಮಿಸುವ ಜೀವನೋತ್ಸಾಹವನ್ನು ಈ ಯುಗಾದಿ ನಿಮ್ಮೆಲ್ಲರಲ್ಲಿ ತುಂಬಲಿ...ಅಂತಹ ಕ್ಷಣಗಳನ್ನು ಎದುರು ನೋಡೋಣ.
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು

ಲೋಕಾ ಸಮಸ್ತಾ ಸುಖಿನೋ ಭವಂತು

3 comments: