ನೂಜಿ ಗುರಿಕಾರ ವೆಂಕಟೇಶ್ವರ ಭಟ್ರ ಮನೆಯಲ್ಲಿ ಧರ್ಮನೇಮ ಮಾರ್ಚ್ ೨೦ರ ರಾತ್ರಿ.
ರಾಘವೇಶ್ವರ ಸ್ವಾಮಿಗಳ ದಿವ್ಯ ಉಪಸ್ಥಿತಿ -ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು.
ತುಳುನಾಡಿನ ಜಾನಪದೀಯ ಆಚರಣೆಯಾದ ಭೂತಾರಾಧನೆಯ ಮೂಲಕ ವಿಟ್ಲ ಸೀಮೆಯ ದೈವ ಮಲರಾಯಿ ಮತ್ತು ಪಿಲಿ ಚಾಮುಂಡಿ ದೈವಗಳಿಗೆ ಧರ್ಮನೇಮ ಜರುಗಿತು.ವಿಟ್ಲ ಸೀಮೆಯ ಅರಸರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Subscribe to:
Post Comments (Atom)

whaa. quick update.. innu vitla news nodalu nimma tanakke bandaraytu
ReplyDelete